BREAKING : ‘ವಿಮಾನ ದುರಂತದಲ್ಲಿ ಮೂವರು MBBS ವಿದ್ಯಾರ್ಥಿಗಳು ಸಾವು, 45 ಮಂದಿಗೆ ಗಾಯ’ : ‘IMA’ ಹೇಳಿಕೆ ಬಿಡುಗಡೆ
ಅಹಮದಾಬಾದ್ : ಭಾರತೀಯ ವೈದ್ಯಕೀಯ ಸಂಘದ (IMA) ಗುಜರಾತ್ ಘಟಕದ ಅಧ್ಯಕ್ಷ ಡಾ. ಮೆಹುಲ್ ಶಾ ಅವರು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಿಂದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ, ಮೃತರ ಹೆಸರುಗಳನ್ನ ದೃಢಪಡಿಸಲಾಗಿಲ್ಲ. ಸುಮಾರು 45 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಅಂದ್ಹಾಗೆ, ಇಂದು ಮಧ್ಯಾಹ್ನ ಅಹಮದಾಬಾದ್’ನ ಮೇಘನಾನಿಗರ್ ಪ್ರದೇಶದಲ್ಲಿ ಒಂದು ದೊಡ್ಡ ವಿಮಾನ ಅಪಘಾತ ಸಂಭವಿಸಿದೆ. ಲಂಡನ್’ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಟೇಕ್ … Continue reading BREAKING : ‘ವಿಮಾನ ದುರಂತದಲ್ಲಿ ಮೂವರು MBBS ವಿದ್ಯಾರ್ಥಿಗಳು ಸಾವು, 45 ಮಂದಿಗೆ ಗಾಯ’ : ‘IMA’ ಹೇಳಿಕೆ ಬಿಡುಗಡೆ
Copy and paste this URL into your WordPress site to embed
Copy and paste this code into your site to embed