BREAKING : ಇರಾನ್‌’ನಲ್ಲಿ ನಾಪತ್ತೆಯಾದ ಮೂವರು ಭಾರತೀಯರು ಪತ್ತೆ, ಸುರಕ್ಷಿತ : ರಾಯಭಾರ ಕಚೇರಿ

ನವದೆಹಲಿ: ಕಳೆದ ತಿಂಗಳು ಇರಾನ್‌’ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನ ಉಲ್ಲೇಖಿಸಿ ಭಾರತದಲ್ಲಿನ ಇರಾನಿನ ರಾಯಭಾರ ಕಚೇರಿ ತಿಳಿಸಿದೆ. ಟೆಹ್ರಾನ್ ಪೊಲೀಸರು ಕಾಣೆಯಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ದೃಢಪಡಿಸಿದೆ. “ಕಾಣೆಯಾಗಿದ್ದ ಮೂವರು ಭಾರತೀಯ ನಾಗರಿಕರನ್ನ ಟೆಹ್ರಾನ್ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇರಾನ್‌’ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ಪುರುಷರನ್ನ ಪೊಲೀಸರು ಪತ್ತೆ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ಇರಾನ್‌ನ ಸ್ಥಳೀಯ … Continue reading BREAKING : ಇರಾನ್‌’ನಲ್ಲಿ ನಾಪತ್ತೆಯಾದ ಮೂವರು ಭಾರತೀಯರು ಪತ್ತೆ, ಸುರಕ್ಷಿತ : ರಾಯಭಾರ ಕಚೇರಿ