BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

ಬೆಂಗಳೂರು : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೌದು ಬೆಂಗಳೂರಿನ ತಲಘಟ್ಟಪುರ ಪಿಎಸ್ಐ ಮೆಹಬೂಬ್ ಗುಡಳ್ಳಿ (40) ಇದೀಗ ಸಾವನ್ನಪ್ಪಿದ್ದಾರೆ. ಗಾಂಜಾ ಆರೋಪಿಗಳನ್ನು ಬಂಧಿಸಿ ಕರೆತರುವ ವೇಳೆ ಈ ಒಂದು ಘಟನೆ ನಡೆದಿತ್ತು. ರಾತ್ರಿಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಅಪಘಾತ ಸಂಭವಿಸಿದೆ. ಜೂನ್ 24 ರಾತ್ರಿ ಅತ್ತಿಬೆಲೆಯಿಂದ ಪಿಎಸ್ಐ ಮಹಿಬೂಬ್ ಹೊರಟಿದ್ದಾರೆ ಅತಿ ಬೆಲೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಕಾರಿನ ಬ್ರೇಕ್ ಡೌನ್ ಆಗುತ್ತದೆ. ಈ … Continue reading BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!