BREAKING : 2024-25 ನೇ ಸಾಲಿನ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ : ಮೈಸೂರಿಗೆ 3ನೇ ಸ್ಥಾನ, ಮೊದಲ ಸ್ಥಾನ ಯಾವುದು ಗೊತ್ತಾ?

ನವದೆಹಲಿ : 2024-25 ನೇ ಸಾಲಿನ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸತತ ಎಂಟನೇ ಬಾರಿಗೆ ಇಂದೋರ್ ಗೆ ಮೊದಲ ಸ್ಥಾನ ಲಭಿಸಿದ್ದು ಛತ್ತೀಸ್ಗಡದ ಅಂಬಿಕಾಪುರ ನಗರಕ್ಕೆ ಎರಡನೇ ಸ್ಥಾನ ದೊರೆತಿದೆ. ಅಲ್ಲದೆ ಕರ್ನಾಟಕದ ಮೈಸೂರು ನಗರಕ್ಕೆ ಮೂರನೇ ಸ್ಥಾನ ಲಭಿಸಿದೆ. ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್ ಸತತ ಎಂಟನೇ ವರ್ಷವೂ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ 2024-25ರ ಫಲಿತಾಂಶಗಳನ್ನು ಗುರುವಾರ ಪ್ರಕಟಿಸಲಾಗಿದ್ದು, ಇದರಲ್ಲಿ ಇಂದೋರ್ … Continue reading BREAKING : 2024-25 ನೇ ಸಾಲಿನ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ : ಮೈಸೂರಿಗೆ 3ನೇ ಸ್ಥಾನ, ಮೊದಲ ಸ್ಥಾನ ಯಾವುದು ಗೊತ್ತಾ?