BREAKING : ಜಮ್ಮು- ಕಾಶ್ಮೀರದಲ್ಲಿ ‘ಸೇನಾ ಪೋಸ್ಟ್’ ಮೇಲೆ ಉಗ್ರರಿಂದ ‘ಗ್ರೆನೇಡ್’ ದಾಳಿ |Grenades Attack
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೇನಾ ಪೋಸ್ಟ್ ಮೇಲೆ ಬುಧವಾರ ಮುಂಜಾನೆ ಭಯೋತ್ಪಾದಕರು ಎರಡು ಗ್ರೆನೇಡ್ಗಳನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಗ್ರೆನೇಡ್’ಗಳಲ್ಲಿ ಒಂದು ಮಾತ್ರ ಸ್ಫೋಟಗೊಂಡಿದೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಯೋತ್ಪಾದಕರನ್ನ ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರನ್ಕೋಟೆ ಪ್ರದೇಶದ ಸೇನಾ ಶಿಬಿರದ ಹಿಂಭಾಗದ ಸೇನಾ ಪೋಸ್ಟ್ ಮೇಲೆ ಭಯೋತ್ಪಾದಕರು ಎರಡು ಗ್ರೆನೇಡ್ಗಳನ್ನ ಎಸೆದಿದ್ದಾರೆ. ಅವುಗಳಲ್ಲಿ ಒಂದು ಸ್ಫೋಟಗೊಂಡರೆ, ಇನ್ನೊಂದು … Continue reading BREAKING : ಜಮ್ಮು- ಕಾಶ್ಮೀರದಲ್ಲಿ ‘ಸೇನಾ ಪೋಸ್ಟ್’ ಮೇಲೆ ಉಗ್ರರಿಂದ ‘ಗ್ರೆನೇಡ್’ ದಾಳಿ |Grenades Attack
Copy and paste this URL into your WordPress site to embed
Copy and paste this code into your site to embed