BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ ; ಇಬ್ಬರು ಸೈನಿಕರಿಗೆ ಗಾಯ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗಡಿ ನಿಯಂತ್ರಣ ರೇಖೆ (LoC) ಬಳಿ ಗುಲ್ಮಾರ್ಗ್ನ ಬೋಟಪಥ್ರ್ನ ನಾಗಿನ್ ಪ್ರದೇಶದ ಬಳಿ ಭಯೋತ್ಪಾದಕರು ಸೇನಾ ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಈ ವಾಹನವು 18 ರಾಷ್ಟ್ರೀಯ ರೈಫಲ್ಸ್ (RR)ಗೆ ಸೇರಿದೆ. ದಾಳಿಯ ಸಮಯದಲ್ಲಿ ಪೋರ್ಟರ್ ಕೂಡ ಗಂಭೀರ ಗಾಯಗೊಂಡಿದ್ದಾರೆ. ಭಯೋತ್ಪಾದಕರು ದಾಳಿ ನಡೆಸಿದಾಗ ವಾಹನವು ಬೋಟಪಥರ್ ನಿಂದ ತೆರಳುತ್ತಿತ್ತು. ಭಾರತದಲ್ಲಿ ವಿಮಾನ ಹಾರಾಟದ ಬೆದರಿಕೆ ತಡೆಗಟ್ಟಲು ‘ಹಗಲಿರು’ ಕೆಲಸ ಮಾಡುತ್ತಿದ್ದೇವೆ : … Continue reading BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ ; ಇಬ್ಬರು ಸೈನಿಕರಿಗೆ ಗಾಯ
Copy and paste this URL into your WordPress site to embed
Copy and paste this code into your site to embed