BREAKING : ಜಮ್ಮು-ಕಾಶ್ಮೀರ ‘ಪೊಲೀಸ್ ಚೆಕ್ ಪೋಸ್ಟ್’ ಮೇಲೆ ಭಯೋತ್ಪಾದಕ ದಾಳಿ : ಓರ್ವ ಉಗ್ರ ಉಡೀಸ್

ಬಾರಾಮುಲ್ಲಾ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ನ ರಫಿಯಾಬಾದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಘಟನೆಯ ಸಮಯದಲ್ಲಿ, ಸೊಪೋರ್ ಪೊಲೀಸರು ಮತ್ತು 32 ಆರ್ಆರ್ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನ ಹತ್ಯೆ ಮಾಡಲಾಗಿದೆ. ರಫಿಯಾಬಾದ್’ನ ವಾಟರ್ಗಾಮ್ ಪೊಲೀಸ್ ಚೆಕ್ಪಾಯಿಂಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗ್ತಿದೆ.   BREAKING : ಪುಣೆಯಲ್ಲಿ ‘ಹೆಲಿಕಾಪ್ಟರ್’ ಪತನ ; ಪೈಲಟ್ ಸೇರಿ ನಾಲ್ವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ … Continue reading BREAKING : ಜಮ್ಮು-ಕಾಶ್ಮೀರ ‘ಪೊಲೀಸ್ ಚೆಕ್ ಪೋಸ್ಟ್’ ಮೇಲೆ ಭಯೋತ್ಪಾದಕ ದಾಳಿ : ಓರ್ವ ಉಗ್ರ ಉಡೀಸ್