BREAKING : ಚೊಚ್ಚಲ ‘BWF’ ಪದಕ ಗೆದ್ದ ‘ತನ್ವಿ ಶರ್ಮಾ’ ; 17 ವರ್ಷಗಳಲ್ಲಿ ಮೊದಲ ಭಾರತೀಯ ಹೆಗ್ಗಳಿಕೆ

ನವದೆಹಲಿ : ಶುಕ್ರವಾರ ಜಪಾನ್’ನ ಸಾಕಿ ಮಾಟ್ಸುಮೊಟೊ ವಿರುದ್ಧ ರೋಮಾಂಚಕ ಜಯ ಸಾಧಿಸುವ ಮೂಲಕ ಮಹಿಳಾ ಸಿಂಗಲ್ಸ್ ಸೆಮಿಫೈನಲ್’ಗೆ ಲಗ್ಗೆಯಿಟ್ಟ ಅಗ್ರ ಶ್ರೇಯಾಂಕಿತ ತನ್ವಿ ಶರ್ಮಾ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದರು. ಹೀಗೆ ಮಾಡುವುದರ ಮೂಲಕ, 17 ವರ್ಷಗಳಲ್ಲಿ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ಪದಕವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವ ಜೂನಿಯರ್ ಪದಕ ಗೆದ್ದ ಕೊನೆಯ ಭಾರತೀಯ ಮಹಿಳಾ ಆಟಗಾರ್ತಿ ಸೈನಾ ನೆಹ್ವಾಲ್, ಅವರು 2008 ರ … Continue reading BREAKING : ಚೊಚ್ಚಲ ‘BWF’ ಪದಕ ಗೆದ್ದ ‘ತನ್ವಿ ಶರ್ಮಾ’ ; 17 ವರ್ಷಗಳಲ್ಲಿ ಮೊದಲ ಭಾರತೀಯ ಹೆಗ್ಗಳಿಕೆ