BREAKING : ಬೆಂಗಳೂರಲ್ಲಿ ‘GBA’ ನಿರ್ಲಕ್ಷಕ್ಕೆ ಚರಂಡಿಗೆ ಬಿದ್ದ ವಿದ್ಯಾರ್ಥಿ : ಅದೃಷ್ಟವಶಾತ್ ಸ್ಥಳೀಯರಿಂದ ರಕ್ಷಣೆ

ಬೆಂಗಳೂರು : ಕಳೆದ ವಾರವಷ್ಟೇ ಬೆಂಗಳೂರಿನ ತಲಕಟ್ಟಪುರದಲ್ಲಿ ಜಲಮಂಡಳಿ ಇಲಾಖೆ ಅಧಿಕಾರಿಗಳ ನಿರ್ಲಕ್ಷಕ್ಕೆ 9ನೇ ತರಗತಿ ವಿದ್ಯಾರ್ಥಿ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಲ್ಲಿ ಘೋರ ದುರಂತವೊಂದು ತಪ್ಪಿದ್ದು, GBA ನಿರ್ಲಕ್ಷಕ್ಕೆ ವಿದ್ಯಾರ್ಥಿಯೊಬ್ಬ ಚರಂಡಿಗೆ ಬಿದ್ದಿದ್ದಾನೆ. ತಕ್ಷಣ ಸಾರ್ವಜನಿಕರು ಆತನನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಬೆಂಗಳೂರಿನ ಸರ್ವಜ್ಞ ನಗರದ ಗೋವಿಂದಾಪುರದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಎದುರು GBA ಚರಂಡಿ ಕಾಮಗಾರಿ ನಡೆಸುತ್ತಿತ್ತು. ಆದರೆ ಚರಂಡಿ ಓಪನ್ ಇದ್ರೂ ಮುಂಜಾಗ್ರತೆ ಕ್ರಮ … Continue reading BREAKING : ಬೆಂಗಳೂರಲ್ಲಿ ‘GBA’ ನಿರ್ಲಕ್ಷಕ್ಕೆ ಚರಂಡಿಗೆ ಬಿದ್ದ ವಿದ್ಯಾರ್ಥಿ : ಅದೃಷ್ಟವಶಾತ್ ಸ್ಥಳೀಯರಿಂದ ರಕ್ಷಣೆ