BREAKING : ಲೋಕಸಭೆಯಲ್ಲಿ ‘ಶಿವ’ನ ಫೋಟೋ ಹಿಡಿದು ‘ರಾಹುಲ್ ಗಾಂಧಿ’ ಭಾಷಣಕ್ಕೆ ಸ್ಪೀಕರ್ ಆಕ್ಷೇಪ

ನವದೆಹಲಿ : ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿ ಮೊದಲ ಬಾರಿಗೆ ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ವೇಳೆ ಶಿವನ ಫೋಟೋವನ್ನ ಹಿಡಿದು ಭಾಷಣಕ್ಕೆ ಮುಂದಾಗಿದ್ದು, ‘ಅಭಯ್ ಮುದ್ರೆ’ಯನ್ನ ಕಾಂಗ್ರೆಸ್ ಕೈ ಚಿಹ್ನೆಗೆ ಲಿಂಕ್ ಮಾಡಿದರು. ಆದ್ರೆ, ಇದಕ್ಕೆ ಸ್ಪೀಕರ್ ಓಂ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಫಲಕಗಳು ಮತ್ತು ಛಾಯಾಚಿತ್ರಗಳನ್ನ ಪ್ರದರ್ಶಿಸುವುದನ್ನ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು. ನಂತ್ರ ಭಾಷಣ ಮುಂದುವರೆಸಿದ ರಾಹುಲ್ ಗಾಂಧಿ ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು … Continue reading BREAKING : ಲೋಕಸಭೆಯಲ್ಲಿ ‘ಶಿವ’ನ ಫೋಟೋ ಹಿಡಿದು ‘ರಾಹುಲ್ ಗಾಂಧಿ’ ಭಾಷಣಕ್ಕೆ ಸ್ಪೀಕರ್ ಆಕ್ಷೇಪ