BREAKING : 169 ಪ್ರಯಾಣಿಕರ ಹೊತ್ತ ದಕ್ಷಿಣ ಕೊರಿಯಾದ ವಿಮಾನದಲ್ಲಿ ಬೆಂಕಿ ಅವಘಡ
ನವದೆಹಲಿ : ದಕ್ಷಿಣ ಕೊರಿಯಾದ ವಾಹಕ ಏರ್ ಬುಸಾನ್ ಗೆ ಸೇರಿದ ಏರ್ ಬಸ್ ವಿಮಾನವು ಹಾಂಗ್ ಕಾಂಗ್ ಗೆ ಹೊರಡಲು ತಯಾರಿ ನಡೆಸುತ್ತಿದ್ದಾಗ ದೇಶದ ದಕ್ಷಿಣದ ಗಿಮ್ಹೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ 169 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಯನ್ನ ಸ್ಥಳಾಂತರಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಒಬ್ಬ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬುಸಾನ್’ನ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದೊಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಸೇವೆ … Continue reading BREAKING : 169 ಪ್ರಯಾಣಿಕರ ಹೊತ್ತ ದಕ್ಷಿಣ ಕೊರಿಯಾದ ವಿಮಾನದಲ್ಲಿ ಬೆಂಕಿ ಅವಘಡ
Copy and paste this URL into your WordPress site to embed
Copy and paste this code into your site to embed