Breaking: ಇಂದಿನ ED ವಿಚಾರಣೆ ಎದುರಿಸಿ ಮನೆಯತ್ತ ಸೋನಿಯಾ ಗಾಂಧಿ, ವಿಚಾರಣೆ ಜುಲೈ 25ಕ್ಕೆ ಮತ್ತೆ ಬರುವಂತೆ ಸೂಚನೆ

ನವದೆಹಲಿ: ಇಡಿ ವಿಚಾರಣೆ ಎದುರಿಸಿ ಸೋನಿಯಾ ಗಾಂಧಿಯವರು ಸದ್ಯ ಅವರು ಮನೆಯತ್ತ ತೆರಳಿದ್ದಾರೆ ಎನ್ನಲಾಗಿದೆ. ಕೋವಿಡ್‌ ಕಾರಣದಿಂದ ಅವರು ತಮಗೆ ಈ ಹಿಂದೆ ನೀಡಿದ್ದ ಇಡಿ ವಿಚಾರಣೆಗೆ ಅವರು ಮುಂದೂಡುವಂತೆ ಮನವಿ ಮಾಡಿದ್ದರು. ಅದರಂತೆ ಸೋನಿಯಾ ಗಾಂಧಿಯವರು ಸದ್ಯ ಕೋವಿಡ್‌ನಿಂದ ಗುಣಮುಖರಾಗಿದ್ದು, ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಗಿದ್ದರು. ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಮಹಿಳಾ ಹೆಚ್ಚುವರಿ ನಿರ್ದೇಶಕಿ ನೇತೃತ್ವದ ಐವರು ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಸಮಯದಲ್ಲಿ ಕಾಂಗ್ರೆಸ್ ಮುಖ್ಯಸ್ಥರು ಆಯಾಸಗೊಂಡರೆ ಅವರಿಗೆ ವಿಶ್ರಾಂತಿ ಪಡೆಯಲು … Continue reading Breaking: ಇಂದಿನ ED ವಿಚಾರಣೆ ಎದುರಿಸಿ ಮನೆಯತ್ತ ಸೋನಿಯಾ ಗಾಂಧಿ, ವಿಚಾರಣೆ ಜುಲೈ 25ಕ್ಕೆ ಮತ್ತೆ ಬರುವಂತೆ ಸೂಚನೆ