BREAKING : ಖ್ಯಾತ ಗಾಯಕಿ ʻಅಲ್ಕಾ ಯಾಗ್ನಿಕ್ʼ ಗೆ ʻವೈರಲ್ʼ ಅಟ್ಯಾಕ್ | Alka Yagnik
ಮುಂಬೈ : ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ವೈರಲ್ ದಾಳಿಗೆ ತುತ್ತಾಗಿದ್ದುಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಸ್ವತಃ ಅವರೇ ಈ ಬಗ್ಗೆ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಕಾ ಅಭಿಮಾನಿಗಳು ಈ ಸುದ್ದಿ ಕೇಳಿದ ಕೂಡಲೇ ಎಲ್ಲರೂ ಆತಂಕಗೊಂಡರು. ಎಲ್ಲರೂ ಗಾಯಕಿಯ ಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಅಲ್ಕಾ ಯಾಗ್ನಿಕ್ ಅವರ ಆರೋಗ್ಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಅಲ್ಕಾ ಯಾಗ್ನಿಕ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮೂಲಕ ಈ ಸುದ್ದಿಯ ಬಗ್ಗೆ … Continue reading BREAKING : ಖ್ಯಾತ ಗಾಯಕಿ ʻಅಲ್ಕಾ ಯಾಗ್ನಿಕ್ʼ ಗೆ ʻವೈರಲ್ʼ ಅಟ್ಯಾಕ್ | Alka Yagnik
Copy and paste this URL into your WordPress site to embed
Copy and paste this code into your site to embed