BREAKING : ಬೆಳಗಾವಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಪತ್ನಿಯ ಹತ್ಯೆ ಮಾಡಿ ಪಾಪಿ ಗಂಡ ಎಸ್ಕೇಪ್!

ಬೆಳಗಾವಿ : ಬೆಳಗಾವಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಪತಿ ಮತ್ತು ಕುಟುಂಬದವರು ಪರಾರಿಯಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದ ಹೊರವಲಯದಲ್ಲಿ ಮೂರು ತಿಂಗಳ ಗರ್ಭಣಿ ಮಹಿಳೆ ಮಂಜುಳಾ ಅಲಿಯಾಸ್‌ ನಯಾನ ಹತ್ಯೆ ಮಾಡಲಾಗಿದೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ನಯನಾ ಮತ್ತು ಬೋರೇಶ್‌ ಇದೀಗ ಹೆಂಡತಿಯನ್ನೇ ಕೊಲೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಇನ್‌ ಸ್ಟಾಗ್ರಾಂನಲ್ಲಿ ಇಬ್ಬರು ಪರಿಚಯವಾಗಿದ್ದರು. ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ಅಲಿಯಾಸ್‌ ನಯಾನ ಬೆಳಗಾವಿ … Continue reading BREAKING : ಬೆಳಗಾವಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಪತ್ನಿಯ ಹತ್ಯೆ ಮಾಡಿ ಪಾಪಿ ಗಂಡ ಎಸ್ಕೇಪ್!