BREAKING : ಚಿತ್ರದುರ್ಗದ ಮುರುಘಾ ಮಠದಲ್ಲಿ ‘ಮುರುಘಾಶ್ರೀ’ ಗಳ 20 ಲಕ್ಷ ಮೌಲ್ಯದ ‘ಬೆಳ್ಳಿ’ ಪುತ್ಥಳಿ ಕಳ್ಳತನ!

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದಲ್ಲಿದ್ದ ಮುರುಘಾಶ್ರೀಗಳ ಬೆಳ್ಳಿ ಪುತ್ತಳಿಯನ್ನು ಖದಿಮರು ಕಳ್ಳತನ ಮಾಡಿದ್ದಾರೆ. ಶ್ರೀಗಳ ಸುಮಾರು 20 ಕೆಜಿ ತೂಕದ 20 ಲಕ್ಷ ಮೌಲ್ಯದ ಪುತ್ತಳಿಯನ್ನ ಕಳ್ಳತನ ಮಾಡಿದ್ದಾರೆ. ಈ ಕುರಿತು ಮಠದ ಬಸವಪ್ರಭು ಶ್ರೀ ಮಾತನಾಡಿದ್ದು ಜೂನ್ 26 ರಿಂದ ಮಠದ ದರ್ಬಾರ ಹಾಲ್ ಸಿಸಿಟಿವಿ ಆಫ್ ಆಗಿದೆ. ದರ್ಬಾರ್ ಹಾಲಿನಲ್ಲಿದ್ದ ಬೆಳ್ಳಿ ಪುತ್ತಳಿ ಕಳ್ಳತನ ಆಗಿದೆ. ಬೆಳ್ಳಿ ಪುತ್ಥಳಿ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಶ್ರೀ … Continue reading BREAKING : ಚಿತ್ರದುರ್ಗದ ಮುರುಘಾ ಮಠದಲ್ಲಿ ‘ಮುರುಘಾಶ್ರೀ’ ಗಳ 20 ಲಕ್ಷ ಮೌಲ್ಯದ ‘ಬೆಳ್ಳಿ’ ಪುತ್ಥಳಿ ಕಳ್ಳತನ!