BREAKING : ಉತ್ತರಪ್ರದೇಶದ ‘ಶ್ರೀಕೃಷ್ಣ ಜನ್ಮಭೂಮಿ’ ಟ್ರಸ್ಟ್‌ಗೆ ಪಾಕಿಸ್ತಾನದಿಂದ ‘ಬಾಂಬ್’ ದಾಳಿ ಬೆದರಿಕೆ ಕರೆ

ಉತ್ತರಪ್ರದೇಶ : ಉತ್ತರ ಪ್ರದೇಶದ ಫತೆಪುರದಲ್ಲಿರುವ ಶ್ರೀ ಕೃಷ್ಣ ಜನ್ಮ ಭೂಮಿ ಹಾಗೂ ಶಾಹಿ ಈದ್ಗ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷರಿಗೆ ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ತನ್ನನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಎಂದು ಹೇಳಿಕೊಂಡಿದ್ದಾನೆ. ಮಗಳ ಮದುವೆಯ ಸಿದ್ಧತೆಯಲ್ಲಿದ್ದ ಪೋಷಕರಿಗೆ ಅಘಾತ : ದುಬೈ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವತಿ ಸಾವು ಮಥುರಾದ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಕುಂಭರಿ ಪೀಠಾಧೀಶ್ವರದ ಅಶುತೋಷ್ ಪಾಂಡೆ ಅವರು, … Continue reading BREAKING : ಉತ್ತರಪ್ರದೇಶದ ‘ಶ್ರೀಕೃಷ್ಣ ಜನ್ಮಭೂಮಿ’ ಟ್ರಸ್ಟ್‌ಗೆ ಪಾಕಿಸ್ತಾನದಿಂದ ‘ಬಾಂಬ್’ ದಾಳಿ ಬೆದರಿಕೆ ಕರೆ