BREAKING : ಕೆನಡಾದಲ್ಲಿ ಪಂಜಾಬಿ ಗಾಯಕ ‘ಪ್ರೇಮ್ ಧಿಲ್ಲಾನ್’ ಮನೆಯ ಹೊರಗೆ ಗುಂಡಿನ ದಾಳಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆನಡಾದಲ್ಲಿ ಪಂಜಾಬಿ ಗಾಯಕ ಪ್ರೇಮ್ ಧಿಲ್ಲಾನ್ ಅವರ ನಿವಾಸದ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದ್ದು, ಇದರ ಜವಾಬ್ದಾರಿಯನ್ನ ಜೈಪಾಲ್ ಭುಲ್ಲರ್ ಗ್ಯಾಂಗ್ ವಹಿಸಿಕೊಂಡಿದೆ. ಗ್ಯಾಂಗ್ನ ವೈರಲ್ ಪೋಸ್ಟ್ನಲ್ಲಿ 2022ರಲ್ಲಿ ಪಂಜಾಬ್’ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಗಾಯಕ ಸಿಧು ಮೂಸೆವಾಲಾ ಮತ್ತು ಜೈಲಿನಲ್ಲಿರುವ ದರೋಡೆಕೋರ ಜಗ್ಗು ಭಗವಾನ್ಪುರಿಯಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಪೋಸ್ಟ್ ಸಂಗೀತ ಉದ್ಯಮದ ಪ್ರಾಬಲ್ಯವನ್ನು ಉಲ್ಲೇಖಿಸಿದೆ. ಧಿಲ್ಲಾನ್ “ಬೂಟ್ ಕಟ್”, “ಓಲ್ಡ್ ಸ್ಕೂಲ್” ಮತ್ತು “ಮಜಾ ಬ್ಲಾಕ್” ನಂತಹ … Continue reading BREAKING : ಕೆನಡಾದಲ್ಲಿ ಪಂಜಾಬಿ ಗಾಯಕ ‘ಪ್ರೇಮ್ ಧಿಲ್ಲಾನ್’ ಮನೆಯ ಹೊರಗೆ ಗುಂಡಿನ ದಾಳಿ