BREAKING : ಮುಂದುವರೆದ ಶಿವಸೇನೆ ಕಾರ್ಯಕರ್ತರ ಗೂಂಡಾಗಿರಿ : ಸೊಲ್ಲಾಪುರದಲ್ಲಿ ‘KSRTC’ ಬಸ್ ತಡೆದು ಪುಂಡಾಟ

ಸೊಲ್ಲಾಪುರ : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ, ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಸೂಳೆಬಾವಿ ಹಾಗೂ ಬಾಳೆಕುಂದ್ರಿ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮಹಾದೇವ್ ಹುಕ್ಕೇರಿ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಲೆ ನಡೆಸಿದ್ದರು. ಅದಾದ ಬಳಿಕ ಕರ್ನಾಟಕ ಹಾಗು ಮಹಾರಾಷ್ಟ್ರದಲ್ಲಿ ಹಲವಾರು ಬೆಳವಣಿಗೆ ಆದವು. ಇದೀಗ ಸೋಲಾಪುರದಲ್ಲಿ ಕೆಎಸ್ಆರ್ಟಿಸಿ ಬಸ್ ತಡೆದು ಬಸ್ಗೆ ಕೇಸರಿ ಬಣ್ಣ ಎರಚಿ ಶಿವಸೇನೆ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಹೌದು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಮತ್ತೊಂದು ಬಸ್ ಅಡ್ಡಗಟ್ಟಿ ದರ್ಪ … Continue reading BREAKING : ಮುಂದುವರೆದ ಶಿವಸೇನೆ ಕಾರ್ಯಕರ್ತರ ಗೂಂಡಾಗಿರಿ : ಸೊಲ್ಲಾಪುರದಲ್ಲಿ ‘KSRTC’ ಬಸ್ ತಡೆದು ಪುಂಡಾಟ