BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ಬೆಚ್ಚಿ ಬೀಳಿಸುತ್ತೆ ತಜ್ಞರ ವರದಿ!

ಬೆಂಗಳೂರು : ಹಾಸನದಲ್ಲಿ ಸರಣಿ ಹೃದಯಾಘಾತದಿಂದ ಸಾವನಪ್ಪಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿ ತಂಡ ರಚನೆ ಮಾಡಿತ್ತು. ಇದೀಗ ತಜ್ಞರು ವರದಿಯಲ್ಲಿ ಸಡನ್ ಆಗಿ ಎಷ್ಟು ಮಂದಿ ಸತ್ತಿದ್ದಾರೆ? ಮೇ ಜೂನ್ ನಲ್ಲಿ ಒಟ್ಟು 24 ಜನರು ಸತ್ತಿದ್ದಾರೆ. 24 ಮಂದಿ ಪೈಕಿ 20 ಜನರಿಗೆ ಹೃದಯಾಘಾತ ಕನ್ಫರ್ಮ್ ಆಗಿದೆ. ನಾಲ್ವರಿಗೆ ಹೃದಯಘಾತವೇ ಆಗಿಲ್ಲ ಎಂದು ವರದಿಯಾಗಿದೆ. ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ ಮತ್ತು ಮತ್ತೊಬ್ಬರಿಗೆ ಆಕ್ಸಿಡೆಂಟ್ ಆಗಿದೆ. ಇನ್ನೊಬ್ಬ ವ್ಯಕ್ತಿಗೆ ಸಿವಿಯರ್ ಗ್ಯಾಸ್ ಟ್ರೊ … Continue reading BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ಬೆಚ್ಚಿ ಬೀಳಿಸುತ್ತೆ ತಜ್ಞರ ವರದಿ!