BREAKING ; ಷೇರುಪೇಟೆ ಸೆನ್ಸೆಕ್ಸ್ 1,176 ಅಂಕ ಕುಸಿತ ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ |Share Market

ನವದೆಹಲಿ : ಡಿಸೆಂಬರ್ 20ರ ಶುಕ್ರವಾರದಂದು ಬೆಂಚ್ ಮಾರ್ಕ್ ಸೂಚ್ಯಂಕಗಳು ತಲಾ 1.5%ರಷ್ಟು ಕುಸಿದಿದ್ದರಿಂದ ಕರಡಿಗಳು ಆಕ್ರಮಣಕ್ಕೆ ಇಳಿದವು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು HDFC ಬ್ಯಾಂಕ್ ಸೆನ್ಸೆಕ್ಸ್’ನ್ನ ಕೆಳಕ್ಕೆ ಎಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬಿಎಸ್ಇ ಸೆನ್ಸೆಕ್ಸ್ 1,176.46 ಪಾಯಿಂಟ್ಸ್ ಅಥವಾ ಶೇಕಡಾ 1.49ರಷ್ಟು ಕುಸಿದು 78,041.59ಕ್ಕೆ ತಲುಪಿದೆ. ನಿಫ್ಟಿ 364.20 ಪಾಯಿಂಟ್ ಅಥವಾ ಶೇಕಡಾ 1.52ರಷ್ಟು ಕುಸಿದು 23,587.50ಕ್ಕೆ ತಲುಪಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 2.19, ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ … Continue reading BREAKING ; ಷೇರುಪೇಟೆ ಸೆನ್ಸೆಕ್ಸ್ 1,176 ಅಂಕ ಕುಸಿತ ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ |Share Market