BREAKING: ಆರಂಭದಲ್ಲೇ ಷೇರು ಪೇಟೆ ಸೆನ್ಸೆಕ್ಸ್ 152 , ನಿಫ್ಟಿ 22,000 ಅಂಕ ಕುಸಿತ!

ನವದೆಹಲಿ: ವಾರದ ಮೊದಲ ವ್ಯಾಪಾರ ದಿನದಂದು ಷೇರು ಮಾರುಕಟ್ಟೆ ಕೆಂಪು ಗುರುತು ತೆರೆಯಿತು. ಬೆಳಿಗ್ಗೆ 9.15 ರ ಸುಮಾರಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಬೆಂಚ್ ಮಾರ್ಕ್ ಸೆನ್ಸೆಕ್ಸ್ 152.4 ಪಾಯಿಂಟ್ ಕುಸಿದು 72491.03 ಕ್ಕೆ ತಲುಪಿದೆ. ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡಾ 61.45 ಅಂಕಗಳ ನಷ್ಟದೊಂದಿಗೆ 21961.90 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸಿತು. ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಎನ್ಟಿಪಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಎಚ್ಸಿಎಲ್ ಟೆಕ್ ನಿಫ್ಟಿಯಲ್ಲಿ … Continue reading BREAKING: ಆರಂಭದಲ್ಲೇ ಷೇರು ಪೇಟೆ ಸೆನ್ಸೆಕ್ಸ್ 152 , ನಿಫ್ಟಿ 22,000 ಅಂಕ ಕುಸಿತ!