BREAKING : CPI(M) ಹಿರಿಯ ನಾಯಕ ‘ಸೀತಾರಾಮ್ ಯೆಚೂರಿ’ ಇನ್ನಿಲ್ಲ |Sitaram Yechury No More

ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಏಮ್ಸ್’ಗೆ ದಾಖಲಾಗಿದ್ದ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ನಿಧನರಾದರು ಎಂದು ಪಕ್ಷ ಮತ್ತು ಆಸ್ಪತ್ರೆ ಮೂಲಗಳನ್ನ ಉಲ್ಲೇಖಿಸಿ ವರದಿಯಾಗಿದೆ. CPI(M) General Secretary Sitaram Yechury passes away. He was undergoing treatment for Pneumonia at AIIMS, New Delhi. (file pic) pic.twitter.com/2feop1CKhw — ANI (@ANI) September 12, 2024   ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ … Continue reading BREAKING : CPI(M) ಹಿರಿಯ ನಾಯಕ ‘ಸೀತಾರಾಮ್ ಯೆಚೂರಿ’ ಇನ್ನಿಲ್ಲ |Sitaram Yechury No More