ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನ ಗುರುವಾರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಅವ್ರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

 

ಅಡ್ವಾಣಿ ಅವರನ್ನ ಬುಧವಾರ ಸಂಜೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ವಿನೀತ್ ಸೂರಿ ಅವರ ನಿಗಾದಲ್ಲಿದ್ದರು.

ಅಂದ್ಹಾಗೆ, ಇದಕ್ಕೂ ಮುನ್ನ ಮಾಜಿ ಉಪ ಪ್ರಧಾನಿಯನ್ನ ಕಳೆದ ವಾರವೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು. ಮೂತ್ರಶಾಸ್ತ್ರ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಡ್ವಾಣಿ ಅವರನ್ನ ಜೂನ್ 27ರಂದು ಮಧ್ಯಾಹ್ನ ಬಿಡುಗಡೆ ಮಾಡಲಾಗಿತ್ತು.

 

 

 

ಶಿವಮೊಗ್ಗ: ಜು.6ರಂದು ‘ಪ್ರೆಸ್ ಟ್ರಸ್ಟ್ ಆಫ್ ಸಾಗರ್’ದಿಂದ ‘ಪತ್ರಿಕಾ ದಿನ’ ಆಚರಣೆ

‘ನಿಜವಾದ ನಾಯಕ’ : ಟಿ20 ವಿಶ್ವಕಪ್ ಬದಲು ‘ರೋಹಿತ್, ದ್ರಾವಿಡ್’ ಕೈ ಹಿಡಿದ ಪ್ರಧಾನಿ ಮೋದಿ ; ನೆಟ್ಟಿಗರಿಂದ ಪ್ರಶಂಸೆ

BREAKING : ಪೊಲೀಸರ ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ ಶರಣಗೌಡ ಕಂದಕೂರು

Share.
Exit mobile version