BREAKING : ದಾರಿತಪ್ಪಿಸುವ ಜಾಹೀರಾತು ಪ್ರಕರಣ : ಪತಂಜಲಿಗೆ ‘ಸುಪ್ರೀಂಕೋರ್ಟ್’ನಿಂದ ‘ನ್ಯಾಯಾಂಗ ನಿಂದನೆ ನೋಟಿಸ್’
ನವದೆಹಲಿ : “ದಾರಿತಪ್ಪಿಸುವ ಮತ್ತು ಸುಳ್ಳು” ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಇನ್ನು ವಿಚಾರಣೆ ವೇಳೆ ನಿಷ್ಕ್ರಿಯತೆಗಾಗಿ ಇಂದು ಕೇಂದ್ರ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಜಾಹೀರಾತು ಪ್ರಕರಣದ ಬಗ್ಗೆ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ, ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಅಂದ್ಹಾಗೆ, ಹಲವಾರು ರೋಗಗಳನ್ನ ಗುಣಪಡಿಸುವ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ದಾರಿತಪ್ಪಿಸುವ” ಹೇಳಿಕೆಗಳನ್ನ ನೀಡದಂತೆ ಸುಪ್ರೀಂ ಕೋರ್ಟ್ ಕಳೆದ … Continue reading BREAKING : ದಾರಿತಪ್ಪಿಸುವ ಜಾಹೀರಾತು ಪ್ರಕರಣ : ಪತಂಜಲಿಗೆ ‘ಸುಪ್ರೀಂಕೋರ್ಟ್’ನಿಂದ ‘ನ್ಯಾಯಾಂಗ ನಿಂದನೆ ನೋಟಿಸ್’
Copy and paste this URL into your WordPress site to embed
Copy and paste this code into your site to embed