BREAKING : ಖ್ಯಾತ ನಟ ‘ಸಯಾಜಿ ಶಿಂಧೆ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ

ನವದೆಹಲಿ : ಖ್ಯಾತ ನಟ ಸಯಾಜಿ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿಲಾಗಿದೆ. ಗುರುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಪರೀಕ್ಷೆಗಳನ್ನ ನಡೆಸಿದ ವೈದ್ಯರು ನಟನ ಹೃದಯದಲ್ಲಿ ರಕ್ತನಾಳದ ಬ್ಲಾಕ್ ಆಗಿರುವುದನ್ನ ಕಂಡುಕೊಂಡಿದ್ದು, ತಕ್ಷಣವೇ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸಧ್ಯ ಸಯಾಜಿ ಶಿಂಧೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಂದ್ಹಾಗೆ, ಕೆಲ ದಿನಗಳ ಹಿಂದೆಯೂ ಸಯಾಜಿ ಶಿಂಧೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ಬಂದು ಸಾಮಾನ್ಯ ಪರೀಕ್ಷೆಗಳನ್ನ ಮಾಡಿದ್ದರು … Continue reading BREAKING : ಖ್ಯಾತ ನಟ ‘ಸಯಾಜಿ ಶಿಂಧೆ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ