BREAKING : ವಿಶ್ವದ ನಂ.1 ಸ್ಥಾನಕ್ಕೇರಿದ ‘ಸಾತ್ವಿಕ್-ಚಿರಾಗ್’ ಜೋಡಿ
ನವದೆಹಲಿ : ಕಳೆದ ಎರಡು ವಾರಗಳಲ್ಲಿ ಪ್ರಭಾವಶಾಲಿ ಪ್ರದರ್ಶನದ ನಂತರ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ BWF ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನ ಮರಳಿ ಪಡೆದಿದ್ದಾರೆ. ಮಲೇಷ್ಯಾ ಓಪನ್ ಸೂಪರ್ 1000 ಮತ್ತು ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಸತತ ರನ್ನರ್ ಅಪ್ ಸ್ಥಾನಗಳನ್ನ ಗಳಿಸಿದ ನಂತ್ರ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ಸ್ ಎರಡನೇ ಬಾರಿಗೆ ವಿಶ್ವದ ನಂ.1 ಶ್ರೇಯಾಂಕವನ್ನ ಗಳಿಸಿದರು. ಕಳೆದ ವರ್ಷ ಹ್ಯಾಂಗ್ಝೌನಲ್ಲಿ ನಡೆದ 2022ರ ಏಷ್ಯನ್ ಕ್ರೀಡಾಕೂಟದಲ್ಲಿ … Continue reading BREAKING : ವಿಶ್ವದ ನಂ.1 ಸ್ಥಾನಕ್ಕೇರಿದ ‘ಸಾತ್ವಿಕ್-ಚಿರಾಗ್’ ಜೋಡಿ
Copy and paste this URL into your WordPress site to embed
Copy and paste this code into your site to embed