BREAKING : ರೈತರ ‘ದೆಹಲಿ ಚಲೋ’ ಫೆಬ್ರವರಿ 29ರವರೆಗೆ ಮುಂದೂಡಿಕೆ : ‘ಸಂಯುಕ್ತ ಕಿಸಾನ್ ಮೋರ್ಚಾ’ ಘೋಷಣೆ
ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ ತನ್ನ ದೆಹಲಿ ಚಲೋ ಮಾರ್ಚ್’ನ್ನ ಫೆಬ್ರವರಿ 29 ರವರೆಗೆ ಮುಂದೂಡಲು ನಿರ್ಧರಿಸಿದೆ ಎಂದು ರೈತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಖಾನೇರಿ ಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರೈತ ಸಂಘಟನೆಯ ಮುಖಂಡ ಸರ್ಬನ್ ಸಿಂಗ್ ಪಂಧೇರ್ ಈ ವಿಷಯ ತಿಳಿಸಿದರು. ಮುಂದಿನ ಕ್ರಮವನ್ನ ಫೆಬ್ರವರಿ 29ರಂದು ನಿರ್ಧರಿಸಲಾಗುವುದು ಎಂದರು. “ನಾವೆಲ್ಲರೂ ದುಃಖಿತರಾಗಿದ್ದೇವೆ, ನಾವು ನಮ್ಮ ಯುವ ರೈತ ಶುಭಕರನ್ ಸಿಂಗ್ ಅವರನ್ನ ಕಳೆದುಕೊಂಡಿದ್ದೇವೆ, ನಾವು ಫೆಬ್ರವರಿ 24 ರಂದು ಅಂದರೆ ನಾಳೆ ನಾವು … Continue reading BREAKING : ರೈತರ ‘ದೆಹಲಿ ಚಲೋ’ ಫೆಬ್ರವರಿ 29ರವರೆಗೆ ಮುಂದೂಡಿಕೆ : ‘ಸಂಯುಕ್ತ ಕಿಸಾನ್ ಮೋರ್ಚಾ’ ಘೋಷಣೆ
Copy and paste this URL into your WordPress site to embed
Copy and paste this code into your site to embed