BREAKING : ಸಲ್ಮಾನ್ ಖಾನ್ ಸೋದರ ಮಾವ ‘ಆಯುಷ್ ಶರ್ಮಾ’ಗೆ ಬಿಷ್ಣೋಯ್ ಗ್ಯಾಂಗ್’ನಿಂದ ಬೆದರಿಕೆ ಇಮೇಲ್ : ವರದಿ

ನವದೆಹಲಿ : ಕೆಲವು ದಿನಗಳ ಹಿಂದೆ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್’ನಲ್ಲಿ ಬೆದರಿಕೆ ಬಂದಿದ್ದು, ಇದಾದ ನಂತರ ನಟ ಆಯುಷ್ ಶರ್ಮಾ ಅವರಿಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್’ನಿಂದ ಬೆದರಿಕೆ ಇಮೇಲ್ ಬಂದಿದೆ ಎನ್ನಲಾಗಿದೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರನ್ನ ವಿವಾಹವಾಗಿರುವ ಆಯುಷ್ ಅವರಿಗೆ ಇಮೇಲ್ ಮೂಲಕ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಮುಂಬೈ ಅಪರಾಧ ವಿಭಾಗವು ಬುಧವಾರ (ಫೆಬ್ರವರಿ 11) ಆಯುಷ್ ಅವರಿಗೆ ಬೆದರಿಕೆ ಬಂದಿದೆ ಎಂದು ಹಂಚಿಕೊಂಡಿದೆ. ರಣವೀರ್ ಸಿಂಗ್ … Continue reading BREAKING : ಸಲ್ಮಾನ್ ಖಾನ್ ಸೋದರ ಮಾವ ‘ಆಯುಷ್ ಶರ್ಮಾ’ಗೆ ಬಿಷ್ಣೋಯ್ ಗ್ಯಾಂಗ್’ನಿಂದ ಬೆದರಿಕೆ ಇಮೇಲ್ : ವರದಿ