BREAKING : ನಟ ಸಲ್ಮಾನ್ ಖಾನ್ ಫೈರಿಂಗ್ ಪ್ರಕರಣ ; ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಆತ್ಮಹತ್ಯೆಗೆ ಯತ್ನ, ಸ್ಥಿತಿ ಗಂಭೀರ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಅನುಜ್ ಥಾಪನ್ ಪೊಲೀಸ್ ಲಾಕಪ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಪ್ರಯತ್ನಿಸಿದ ಆರೋಪಿಯನ್ನ ಅನುಜ್ ಥಾಪನ್ ಎಂದು ಗುರುತಿಸಲಾಗಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡು ಹಾರಿಸಿದ ಆರೋಪಿಗಳಿಗೆ ಬಂದೂಕು ನೀಡಿದ ಇಬ್ಬರನ್ನು ಪಂಜಾಬ್ ನಿಂದ ಮುಂಬೈಗೆ ಕರೆತರಲಾಗಿದೆ. ಬಂಧಿತ ಆರೋಪಿಗಳನ್ನ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಎಂದು … Continue reading BREAKING : ನಟ ಸಲ್ಮಾನ್ ಖಾನ್ ಫೈರಿಂಗ್ ಪ್ರಕರಣ ; ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಆತ್ಮಹತ್ಯೆಗೆ ಯತ್ನ, ಸ್ಥಿತಿ ಗಂಭೀರ