ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಅನುಜ್ ಥಾಪನ್ ಪೊಲೀಸ್ ಲಾಕಪ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಪ್ರಯತ್ನಿಸಿದ ಆರೋಪಿಯನ್ನ ಅನುಜ್ ಥಾಪನ್ ಎಂದು ಗುರುತಿಸಲಾಗಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.

ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡು ಹಾರಿಸಿದ ಆರೋಪಿಗಳಿಗೆ ಬಂದೂಕು ನೀಡಿದ ಇಬ್ಬರನ್ನು ಪಂಜಾಬ್ ನಿಂದ ಮುಂಬೈಗೆ ಕರೆತರಲಾಗಿದೆ. ಬಂಧಿತ ಆರೋಪಿಗಳನ್ನ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಎಂದು ಗುರುತಿಸಲಾಗಿದೆ. ಅನುಜ್ ಥಾಪನ್ ಟ್ರಕ್’ನಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದು, ಸುಭಾಷ್ ಕೃಷಿಕನಾಗಿದ್ದಾನೆ. ಅನುಜ್ ವಿರುದ್ಧ ಈಗಾಗಲೇ ಅಪರಾಧಗಳಲ್ಲಿ ಪ್ರಕರಣ ದಾಖಲಾಗಿದ್ದು, ಲಾರೆನ್ಸ್ ವಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ.

 

ಬೆಂಗಳೂರು: ಸಹಪಾಠಿಯಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ 10ನೇ ತರಗತಿ ವಿದ್ಯಾರ್ಥಿ ಬಂಧನ

ಸಂತ್ರಸ್ತೆ ದೂರು ಕೊಟ್ಟರೆ ಶಾಸಕರ ವಿರುದ್ಧ ಕಾನೂನು ಕ್ರಮ- ಸಂಸದ ಡಿ.ಕೆ ಸುರೇಶ್

CBI raids: ಅಪ್ಲಿಕೇಶನ್ ಆಧಾರಿತ ಮೋಸದ ಹೂಡಿಕೆ: ದೇಶಾದ್ಯಂತ 30 ಸ್ಥಳಗಳ ಮೇಲೆ ‘CBI ದಾಳಿ’

 

Share.
Exit mobile version