ನವದೆಹಲಿ: ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವ್ರು ದೆಹಲಿಯ ಅಪೊಲೊ ಆಸ್ಪತ್ರೆಯಿಂದ ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ.

 

ಮಾರ್ಚ್ 17 ರಂದು ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಕೆಲವು ವಾರಗಳಿಂದ ಸದ್ಗುರು ತೀವ್ರ ತಲೆನೋವನ್ನ ಅನುಭವಿಸುತ್ತಿದ್ದರು ಎನ್ನಲಾಗ್ತಿದೆ.

 

ಮುಂದಿನ ‘2 ತಿಂಗಳಲ್ಲಿ 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಿ’ : ರಾಜ್ಯ ಸರ್ಕಾರಗಳಿಗೆ ‘ಸುಪ್ರೀಂ’ ಸೂಚನೆ

BREAKING : ವಿವಾದಾತ್ಮಕ ಹೇಳಿಕೆ : ಕಾಂಗ್ರೆಸ್’ನ ‘ದಿಲೀಪ್ ಘೋಷ್, ಸುಪ್ರಿಯಾ ಶ್ರಿನಾಟೆ’ಗೆ ಚುನಾವಣಾ ಆಯೋಗ ನೋಟಿಸ್

ನಾಳೆ ‘ಲೋಕಸಭಾ ಚುನಾವಣೆ’ಗೆ ಅಧಿಸೂಚನೆ ಪ್ರಕಟ: ಅಭ್ಯರ್ಥಿಗಳಿಂದ ‘ನಾಮಪತ್ರ ಸಲ್ಲಿಕೆ’ ಆರಂಭ

Share.
Exit mobile version