BREAKING:ದುಲೀಪ್ ಟ್ರೋಫಿ ಪಂದ್ಯದ ವೇಳೆ ಗಾಯ: ನಿವೃತ್ತಿ ಘೋಷಿಸಿದ ಋತುರಾಜ್ ಗಾಯಕ್ವಾಡ್

ದುಲೀಪ್ ಟ್ರೋಫಿ 2024 ರ ರೌಂಡ್ 2 ಪಂದ್ಯದಲ್ಲಿ ಎರಡನೇ ಎಸೆತವನ್ನು ಎದುರಿಸಿದ ನಂತರ ಭಾರತಿಯ ಕ್ರಿಕೆಟ್ ಸಿ ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ನಿವೃತ್ತರಾದರು. ಆಂಧ್ರಪ್ರದೇಶದ ಅನಂತಪುರದ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸ್ಟೇಡಿಯಂ ಬಿ ಯಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯದ ಮೊದಲ ದಿನದಂದು ಭಾರತ ಸಿ ಮತ್ತು ಭಾರತ ಬಿ ತಂಡಗಳು ಮುಖಾಮುಖಿಯಾಗುತ್ತಿವೆ ಭಾರತ ‘ಸಿ’ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ‘ಬಿ’ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ‘ಸಿ’ ತಂಡದ … Continue reading BREAKING:ದುಲೀಪ್ ಟ್ರೋಫಿ ಪಂದ್ಯದ ವೇಳೆ ಗಾಯ: ನಿವೃತ್ತಿ ಘೋಷಿಸಿದ ಋತುರಾಜ್ ಗಾಯಕ್ವಾಡ್