BREAKING : ಟ್ರಂಪ್ ಜೊತೆ ಅಲಾಸ್ಕಾ ಸಭೆ ಬಳಿಕ ‘ಪ್ರಧಾನಿ ಮೋದಿ’ಗೆ ರಷ್ಯಾ ಅಧ್ಯಕ್ಷ ‘ಪುಟಿನ್’ ಕರೆ

ನವದೆಹಲಿ : ಉಕ್ರೇನ್ ಯುದ್ಧದ ಕುರಿತು ಅಲಾಸ್ಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಭೇಟಿಯ ಬಗ್ಗೆ ತಮ್ಮ ಮೌಲ್ಯಮಾಪನವನ್ನ ಹಂಚಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದರು. ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಹೇಳುತ್ತಾ, ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತದ ಸ್ಥಿರ ನಿಲುವನ್ನ ಪ್ರಧಾನಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಭಾರತ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಅವರು ಪುನರುಚ್ಚರಿಸಿದರು. ಭಾರತ ಮತ್ತು … Continue reading BREAKING : ಟ್ರಂಪ್ ಜೊತೆ ಅಲಾಸ್ಕಾ ಸಭೆ ಬಳಿಕ ‘ಪ್ರಧಾನಿ ಮೋದಿ’ಗೆ ರಷ್ಯಾ ಅಧ್ಯಕ್ಷ ‘ಪುಟಿನ್’ ಕರೆ