ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಭಾರತ, ಚೀನಾ ಮತ್ತು ಬ್ರೆಜಿಲ್ ಸಂಭಾವ್ಯ ಶಾಂತಿ ಮಾತುಕತೆಗಳಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಪ್ರತಿಪಾದಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಯುದ್ಧದ ಮೊದಲ ವಾರಗಳಲ್ಲಿ ಇಸ್ತಾಂಬುಲ್’ನಲ್ಲಿ ನಡೆದ ಮಾತುಕತೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸಮಾಲೋಚಕರ ನಡುವೆ ತಲುಪಿದ ಪ್ರಾಥಮಿಕ ಒಪ್ಪಂದವು ಮಾತುಕತೆಗೆ ಆಧಾರವಾಗಬಹುದು ಎಂದು ವ್ಲಾದಿಮಿರ್ ಪುಟಿನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಮಾಸ್ಕೋ ಭೇಟಿಯ … Continue reading BREAKING : ಉಕ್ರೇನ್ ಜೊತೆ ‘ಶಾಂತಿ ಮಾತುಕತೆ’ಗೆ ಸಿದ್ಧವೆಂದ ‘ರಷ್ಯಾ’ : ‘ಪ್ರಧಾನಿ ಮೋದಿ’ ಉಕ್ರೇನ್ ಭೇಟಿ ಬಳಿಕ ‘ಪುಟಿನ್’ ಹೇಳಿಕೆ
Copy and paste this URL into your WordPress site to embed
Copy and paste this code into your site to embed