BREAKING: ಬೆಳಗಾವಿಯಲ್ಲಿ 400 ಕೋಟಿ ರೂ.ದರೋಡೆ ಕೇಸ್ : ಮತ್ತೊಬ್ಬ ಆರೋಪಿ ಅರೆಸ್ಟ್
ಬೆಳಗಾವಿ : ಬೆಳಗಾವಿ ಗಡಿಭಾಗದಲ್ಲಿ ದೇಶದ ಅತೀ ದೊಡ್ಡ ರಾಬರಿ ನಡೆದಿದ್ದು, 400 ಕೋಟಿ ರೂ. ಇದ್ದ 2 ಕಂಟೇನರ್ ಲಾರಿಗಳೇ ಹೈಜಾಕ್ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2025 ರ ಅಕ್ಟೋಬರ್ 16 ರಂದು ನಡೆದ ರಾಬರಿ ಕೇಸ್ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ-ಮಹಾರಾಷ್ಟ್ರಕ್ಕೆ 400 ಕೋಟಿ ರೂ.ಗಳನ್ನು ಸಾಗಿಸುತ್ತಿದ್ದ 2 ಕಂಟೇನರ್ ಗಳನ್ನು ಹೈಜಾಕ್ ಮಾಡಿ ರಾಬರಿ ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ದರೋಡೆಯಾಗಿದೆ. ಖಾನಾಪುರ ತಾಲೂಕಿನ ಚೋರ್ಲಾ ಘಾಟ್ … Continue reading BREAKING: ಬೆಳಗಾವಿಯಲ್ಲಿ 400 ಕೋಟಿ ರೂ.ದರೋಡೆ ಕೇಸ್ : ಮತ್ತೊಬ್ಬ ಆರೋಪಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed