BREAKING : ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗೆ ಕೋಟಿ ಕೋಟಿ ಹಣ ಪತ್ತೆ : ಐವರು ಸ್ಥಳದಿಂದ ಪರಾರಿ

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನೀಟ್ಟಾಗಿ ಪಾಲಿಸುತ್ತಿದ್ದರು ಕೂಡ ಅಲ್ಲಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದದ್ದು ಚುನಾವಣಾ ಅಧಿಕಾರಿಗಳು ಅಂತಹ ಕ್ರಮಗಳನ್ನು ತಡೆಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗಡೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದ್ದು ಹಣ ಪತ್ತೆಯಾದ ತಕ್ಷಣ ಅಲ್ಲಿಂದ ಐವರು ಸ್ಥಳದಿಂದ ಪರಾರಿ ಯಾಗಿರುವ ಘಟನೆ ನಡೆದಿದೆ. ಹೌದು ಬೆಂಗಳೂರಿನ ಜಯನಗರದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮೂರ್ ಬ್ಯಾಗ್ ಗಾಲಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ. ಜಯನಗರದ ಒಂದು ಮರ್ಸಿಡಿಸ್ ಹಾಗು … Continue reading BREAKING : ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗೆ ಕೋಟಿ ಕೋಟಿ ಹಣ ಪತ್ತೆ : ಐವರು ಸ್ಥಳದಿಂದ ಪರಾರಿ