BREAKING : ಬೆಂಗಳೂರಲ್ಲಿ ಜೈಲಿನಿಂದಲೇ ರೌಡಿಯಿಂದ ಬೆದರಿಕೆ : ಯುವತಿ ಬೆತ್ತಲೆ ಫೋಟೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ

ಬೆಂಗಳೂರು : ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಎನ್ನುವ ರೌಡಿಯೊಬ್ಬ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳುಹಿಸಿ ಹಣ ನೀಡುವಂತೆ ಯುವತಿಯ ತಾಯಿಗೆ ಬೆದರಿಕೆ ಒಡ್ಡಿರುವಂತಹ ಘಟನೆ ನಡೆದಿದೆ. ಯುವತಿಯ ಬೆತ್ತಲೆ ಫೋಟೋ ಇಟ್ಟುಕೊಂಡು ರೌಡಿ ಮನೋಜ್ ಎಂಬತನಿಂದ ಬೆದರಿಕೆ ಹಾಕಲಾಗುತ್ತಿದೆ. ಈ ಹಿಂದೆಯೂ ಇದೆ ರೀತಿ ಬೆದರಿಕೆ ಹಾಕಿ ಮನೋಜ್ ಮತ್ತು ಆತನ ಗ್ಯಾಂಗ್ ಹಣ ಕಿತ್ತುಕೊಂಡಿದ್ದರು ಎನ್ನಲಾಗುತ್ತಿದೆ.ಯುವತಿಯ ತಾಯಿಗೆ ಫೋಟೋ ಕಳಿಸಿ ಮನೋಜ್ ಮತ್ತು ತಂಡ ಹಣ ಪಡೆದಿದ್ದರು ಎಂದು … Continue reading BREAKING : ಬೆಂಗಳೂರಲ್ಲಿ ಜೈಲಿನಿಂದಲೇ ರೌಡಿಯಿಂದ ಬೆದರಿಕೆ : ಯುವತಿ ಬೆತ್ತಲೆ ಫೋಟೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ