BREAKING : 2024ರ ‘ಟಿ20 ವಿಶ್ವಕಪ್’ಗೆ ‘ರೋಹಿತ್ ಶರ್ಮಾ’ ನಾಯಕ : ದೃಢ ಪಡಿಸಿದ ‘BCCI’

ನವದೆಹಲಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ 2024ರ ಟಿ 20 ವಿಶ್ವಕಪ್ಗೆ ರೋಹಿತ್ ಶರ್ಮಾ ಅವರನ್ನ ಭಾರತದ ನಾಯಕನನ್ನಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದ ಹೆಸರನ್ನ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿನ ಸೋಲಿನ ಬಗ್ಗೆ ಮಾತನಾಡಿದರು. ಆದರೆ ಈ ವರ್ಷದ ಕೊನೆಯಲ್ಲಿ ರೋಹಿತ್ ನೇತೃತ್ವದಲ್ಲಿ ಐಸಿಸಿ ಟ್ರೋಫಿಗಾಗಿ ಕಾಯುವಿಕೆಯನ್ನ ಕೊನೆಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. “ನಾವು 2023ರ ಏಕದಿನ ವಿಶ್ವಕಪ್ … Continue reading BREAKING : 2024ರ ‘ಟಿ20 ವಿಶ್ವಕಪ್’ಗೆ ‘ರೋಹಿತ್ ಶರ್ಮಾ’ ನಾಯಕ : ದೃಢ ಪಡಿಸಿದ ‘BCCI’