BREAKING ; 2024ರ ICC ಟಿ20 ತಂಡಕ್ಕೆ ‘ರೋಹಿತ್ ಶರ್ಮಾ’ ನಾಯಕ, ‘ಕೊಹ್ಲಿ’ಗಿಲ್ಲ ಸ್ಥಾನ |ICC T20I Team of Year 2024

ನವದೆಹಲಿ : ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2024ರ ವರ್ಷದ ಟಿ20ಐ ಪುರುಷರ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರೋಹಿತ್ ತಂಡವನ್ನ ಮುನ್ನಡೆಸುತ್ತಿದ್ದು, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷ್ದೀಪ್ ಸಿಂಗ್ ಇದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಕೂಡ ಜನವರಿ 25ರ ಶನಿವಾರ ಜಾಗತಿಕ ಸಂಸ್ಥೆ ಪ್ರಕಟಿಸಿದ ತಂಡದ ಭಾಗವಾಗಿದ್ದಾರೆ. ಐಸಿಸಿ ವರ್ಷದ ಟಿ20 ಪುರುಷರ ತಂಡ 2024.! ರೋಹಿತ್ ಶರ್ಮಾ (ನಾಯಕ), … Continue reading BREAKING ; 2024ರ ICC ಟಿ20 ತಂಡಕ್ಕೆ ‘ರೋಹಿತ್ ಶರ್ಮಾ’ ನಾಯಕ, ‘ಕೊಹ್ಲಿ’ಗಿಲ್ಲ ಸ್ಥಾನ |ICC T20I Team of Year 2024