ನವದೆಹಲಿ : ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವುದಿಲ್ಲ. ಆದ್ರೆ, ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಬಿಸಿಸಿಐ ದೃಢಪಡೆಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್’ನಲ್ಲಿ ಪಾದದ ಮೂಳೆ ಮುರಿದು, ರಿಷಭ್ ಪಂತ್ ಗಾಯಗೊಂಡಿದ್ದಾರೆ. ಈ ನಡುವೆ ಮಾಜಿ ಇಂಗ್ಲೆಂಡ್ ನಾಯಕ ಜೆಫ್ರಿ ಬಾಯ್ಕಾಟ್, ಪಂತ್ ಸಿಲ್ಲಿ ಶಾಟ್ ಆಡಿ ತಮ್ಮನ್ನು ತಾವು ಗಾಯಗೊಳಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ, ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಸ್ವತಃ ಹೊಣೆಗಾರರಾಗಿದ್ದಾರೆ ಎಂದು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ … Continue reading BREAKING ; ಮ್ಯಾಂಚೆಸ್ಟರ್ ಟೆಸ್ಟ್’ನಲ್ಲಿ ‘ಬ್ಯಾಟಿಂಗ್’ಗಷ್ಟೇ ‘ರಿಷಭ್ ಪಂತ್’ ಲಭ್ಯ, ‘ಧ್ರುವ್’ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ; ‘BCCI’
Copy and paste this URL into your WordPress site to embed
Copy and paste this code into your site to embed