BREAKING : ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ‘ಪರಿಷ್ಕೃತ ಭಾರತ ತಂಡ’ ಪ್ರಕಟ ; ಡಿಟೈಲ್ಸ್ ಇಲ್ಲಿದೆ!

ನವದೆಹಲಿ : ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಭಾರತ ತಂಡದಲ್ಲಿ ಬಿಸಿಸಿಐ ಕೆಲವು ಬದಲಾವಣೆಗಳನ್ನ ಮಾಡಿದೆ. ಬೆರಿಲ್ ಚಂಡಮಾರುತದಿಂದಾಗಿ ಟಿ20 ವಿಶ್ವಕಪ್ ವಿಜೇತ ತಂಡದ ಆಟಗಾರರು ಇನ್ನೂ ಬಾರ್ಬಡೋಸ್’ನಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನವ್ರು ಜುಲೈ 3ರಂದು ರಾತ್ರಿ 8 ಗಂಟೆಗೆ ನವದೆಹಲಿಯನ್ನ ತಲುಪುವ ನಿರೀಕ್ಷೆಯಿದೆ. ಪ್ರಮುಖ ತಂಡದ ಮೂವರು ಆಟಗಾರರಾದ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಮೊದಲು ತಂಡದೊಂದಿಗೆ ಭಾರತಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ನಂತರ ಹರಾರೆಗೆ ತೆರಳಲಿದ್ದಾರೆ, ಇದರ ದಿನಾಂಕವನ್ನ ಬಿಸಿಸಿಐ … Continue reading BREAKING : ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ‘ಪರಿಷ್ಕೃತ ಭಾರತ ತಂಡ’ ಪ್ರಕಟ ; ಡಿಟೈಲ್ಸ್ ಇಲ್ಲಿದೆ!