BREAKING : ರಿಲಯನ್ಸ್’ನಿಂದ ‘ AI ಅಂಗಸಂಸ್ಥೆ’ ಆರಂಭ, ಗೂಗಲ್ & ಮೆಟಾ ಜೊತೆ ಒಪ್ಪಂದ ; ಮುಖೇಶ್ ಅಂಬಾನಿ ಘೋಷಣೆ

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಹೊಸ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಿಲಯನ್ಸ್ ಇಂಟೆಲಿಜೆನ್ಸ್ ಪ್ರಾರಂಭಿಸುವುದಾಗಿ ಘೋಷಿಸಿದರು. AI ಗಾಗಿ ಪ್ರತಿಭೆಗಳನ್ನ ಬೆಳೆಸುವುದು ಮತ್ತು ಭಾರತಕ್ಕಾಗಿ AI ಸೇವೆಗಳನ್ನ ನಿರ್ಮಿಸುವುದು ಕಂಪನಿಯ ಉದ್ದೇಶವಾಗಿದೆ. ಸಮೂಹದ 48 ನೇ ವಾರ್ಷಿಕ ಸಾಮಾನ್ಯ ಸಭೆ (AGM) ಯನ್ನು ಉದ್ದೇಶಿಸಿ ಮಾತನಾಡಿದ ಅಂಬಾನಿ, “ರಿಲಯನ್ಸ್ ಡೀಪ್-ಟೆಕ್ ಉದ್ಯಮವಾಗಿ ರೂಪಾಂತರಗೊಳ್ಳುವಲ್ಲಿ ಕೃತಕ ಬುದ್ಧಿಮತ್ತೆ ಈಗಾಗಲೇ ಹೃದಯಭಾಗದಲ್ಲಿದೆ ಎಂದು ನನಗೆ ಹೆಮ್ಮೆ ಇದೆ” ಎಂದು ಹೇಳಿದರು. ಹೊಸ … Continue reading BREAKING : ರಿಲಯನ್ಸ್’ನಿಂದ ‘ AI ಅಂಗಸಂಸ್ಥೆ’ ಆರಂಭ, ಗೂಗಲ್ & ಮೆಟಾ ಜೊತೆ ಒಪ್ಪಂದ ; ಮುಖೇಶ್ ಅಂಬಾನಿ ಘೋಷಣೆ