BREAKING : 2025ರ ‘NEET PG ಕೌನ್ಸೆಲಿಂಗ್’ ನೋಂದಣಿ ಆರಂಭ ; ಶೀಘ್ರ ವೇಳಾಪಟ್ಟಿ ಪ್ರಕಟ

ನವದೆಹಲಿ : ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಇಂದು ಅಕ್ಟೋಬರ್ 17, 2025 ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ – ಸ್ನಾತಕೋತ್ತರ ಪದವಿ (NEET PG) 2025 ಕೌನ್ಸೆಲಿಂಗ್‌’ಗಾಗಿ ನೋಂದಣಿ ಪ್ರಕ್ರಿಯೆಯನ್ನ ಪ್ರಾರಂಭಿಸಿತು. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ MD, MS ಮತ್ತು DNB ಕಾರ್ಯಕ್ರಮಗಳಲ್ಲಿ 50% ಅಖಿಲ ಭಾರತ ಕೋಟಾ (AIQ) ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mcc.nic.in ನಲ್ಲಿ ಅರ್ಜಿ ಸಲ್ಲಿಸಬಹುದು. MCC ಮಾಹಿತಿ ಬುಲೆಟಿನ್ ಬಿಡುಗಡೆ ಮಾಡಿದ್ದರೂ, ಕೌನ್ಸೆಲಿಂಗ್ … Continue reading BREAKING : 2025ರ ‘NEET PG ಕೌನ್ಸೆಲಿಂಗ್’ ನೋಂದಣಿ ಆರಂಭ ; ಶೀಘ್ರ ವೇಳಾಪಟ್ಟಿ ಪ್ರಕಟ