BREAKING : ಮಗು ದತ್ತು ಪಡೆದ ಪ್ರಕರಣ : ‘ರೀಲ್ಸ್ ರಾಣಿ’ ಸೋನುಗೌಡಗೆ ’14’ ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಸ್ಟಾರ್ ರೀಲ್ಸ್ ರಾಣಿಯಂದೇ ಕರೆಸಿಕೊಳ್ಳುವ ಸೋನು ಗೌಡಗೆ ಇದೀಗ ಬೆಂಗಳೂರಿನ ಸಿಜೆಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇತ್ತೀಚಿಗೆ ರಾಯಚೂರು ಜಿಲ್ಲೆಯ ಒಂದು ಮಗುವನ್ನು ಕಾನೂನು ಬಾಹಿರವಾಗಿ ಸೋನು ಶ್ರೀನಿವಾಸಗೌಡ ದತ್ತು ದತ್ತು ಪಡೆದುಕೊಂಡಿದ್ದರು. ಇದೀಗ ಸೋನು ಶ್ರೀನಿವಾಸ ಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಸಿಜೆಮ್ ಕೋರ್ಟಿನ ನ್ಯಾಯಾಧೀಶರು ಇದಿ ಆದೇಶ ಹೊರಡಿಸಿದ್ದಾರೆ. ಘಟನೆ … Continue reading BREAKING : ಮಗು ದತ್ತು ಪಡೆದ ಪ್ರಕರಣ : ‘ರೀಲ್ಸ್ ರಾಣಿ’ ಸೋನುಗೌಡಗೆ ’14’ ದಿನ ನ್ಯಾಯಾಂಗ ಬಂಧನ