BREAKING : ರಿಯಾಸಿ ಭಯೋತ್ಪಾದಕ ದಾಳಿ : ಜಮ್ಮು-ಕಾಶ್ಮೀರ ಪೊಲೀಸರಿಂದ ಮೊದಲ ಆರೋಪಿ ಬಂಧನ
ನವದೆಹಲಿ : ರಿಯಾಸಿ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಮೊದಲ ಆರೋಪಿಯನ್ನ ಬಂಧಿಸಿದ್ದಾರೆ. “ರಿಯಾಸಿ ಭಯೋತ್ಪಾದಕ ದಾಳಿಯಲ್ಲಿ ಒಬ್ಬನನ್ನು ಔಪಚಾರಿಕವಾಗಿ ಬಂಧಿಸಲಾಗಿದೆ. ಆತ ಮಾಸ್ಟರ್ ಮೈಂಡ್ ಅಲ್ಲ, ಆದರೆ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ರಿಯಾಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಹೇಳಿದ್ದಾರೆ. ಅಂದ್ಹಾಗೆ, ಜೂನ್ 9 ರಂದು ಶಿವ ಖೋರಿ ಗುಹೆ ದೇವಾಲಯದಿಂದ ರಿಯಾಸಿ ಜಿಲ್ಲೆಯ ಕತ್ರಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪೂನಿ ಪ್ರದೇಶದ ಟೆರಿಯಾತ್ ಗ್ರಾಮದಲ್ಲಿ … Continue reading BREAKING : ರಿಯಾಸಿ ಭಯೋತ್ಪಾದಕ ದಾಳಿ : ಜಮ್ಮು-ಕಾಶ್ಮೀರ ಪೊಲೀಸರಿಂದ ಮೊದಲ ಆರೋಪಿ ಬಂಧನ
Copy and paste this URL into your WordPress site to embed
Copy and paste this code into your site to embed