BREAKING : ‘RCB’ ಫ್ರಾಂಚೈಸಿ ಮಾರಾಟಕ್ಕಿಲ್ಲ ; ‘ಯುನೈಟೆಡ್ ಸ್ಪಿರಿಟ್ಸ್’ ಸ್ಪಷ್ಟನೆ

ನವದೆಹಲಿ : ಜೂನ್ 10ರಂದು ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಶೇಕಡಾ 3ಕ್ಕಿಂತ ಹೆಚ್ಚು ಏರಿಕೆಯಾಗಿ ಐದು ತಿಂಗಳ ಗರಿಷ್ಠ ಮಟ್ಟವನ್ನ ತಲುಪಿವೆ, ಅದರ ಪೋಷಕ ಕಂಪನಿ ಡಿಯಾಜಿಯೊ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ನಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ಪರಿಗಣಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ, ಈ ವರದಿಯನ್ನ ಯುನೈಟೆಡ್ ಸ್ಪಿರಿಟ್ಸ್ ನಿರಾಕರಿಸಿದ್ದು, ಅಂತಹ ಯಾವುದೇ ಅಲೋಚನೆ ಇಲ್ಲ ಎಂದಿದೆ. ಬಿಎಸ್‌ಇಗೆ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌’ನಲ್ಲಿ, ಯುನೈಟೆಡ್ ಸ್ಪಿರಿಟ್ಸ್, ಮಾಧ್ಯಮ ವರದಿಗಳು ಊಹಾತ್ಮಕ … Continue reading BREAKING : ‘RCB’ ಫ್ರಾಂಚೈಸಿ ಮಾರಾಟಕ್ಕಿಲ್ಲ ; ‘ಯುನೈಟೆಡ್ ಸ್ಪಿರಿಟ್ಸ್’ ಸ್ಪಷ್ಟನೆ