BREAKING : ‘ಬ್ಯಾಂಕುಗಳ ಲಾಭಾಂಶ ಘೋಷಣೆ’ಗೆ ಕರಡು ನಿಯಮ ಹೊರಡಿಸಿದ ‘RBI’

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜನವರಿ 2ರಂದು ಬ್ಯಾಂಕುಗಳು ಲಾಭಾಂಶವನ್ನ ಘೋಷಿಸುವ ಕರಡು ನಿಯಮಗಳನ್ನ ಹೊರಡಿಸಿದ್ದು, ಮಂಡಳಿಯ ಮೇಲ್ವಿಚಾರಣೆಯ ಅರ್ಹತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನ ವಿವರಿಸಿದೆ. ಇದರ ಪ್ರಕಾರ, ಲಾಭಾಂಶವನ್ನ ಪ್ರಸ್ತಾಪಿಸಿದ ಹಣಕಾಸು ವರ್ಷ ಸೇರಿದಂತೆ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅನ್ವಯವಾಗುವ ನಿಯಂತ್ರಕ ಬಂಡವಾಳದ ಅಗತ್ಯವನ್ನ ಬ್ಯಾಂಕುಗಳು ಪೂರೈಸಬೇಕಾಗಿದೆ. ಅಲ್ಲದೆ, ಲಾಭಾಂಶವನ್ನ ಪ್ರಸ್ತಾಪಿಸಿದ ಹಣಕಾಸು ವರ್ಷದಲ್ಲಿ ನಿವ್ವಳ ಎನ್ಪಿಎ ಅನುಪಾತವು ಶೇಕಡಾ 6 ಕ್ಕಿಂತ ಕಡಿಮೆ ಇರುತ್ತದೆ ಎಂದು ಆರ್ಬಿಐ ತಿಳಿಸಿದೆ. … Continue reading BREAKING : ‘ಬ್ಯಾಂಕುಗಳ ಲಾಭಾಂಶ ಘೋಷಣೆ’ಗೆ ಕರಡು ನಿಯಮ ಹೊರಡಿಸಿದ ‘RBI’