BREAKING : ಪೇಟಿಎಂ ‘UPI’ ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ ‘NPCI’ಗೆ ‘RBI’ ಸೂಚನೆ

ನವದೆಹಲಿ: ಪೇಟಿಎಂ ಅಪ್ಲಿಕೇಶನ್ ಕಾರ್ಯಾಚರಣೆಯನ್ನ ಮುಂದುವರಿಸಲು ಮತ್ತು @paytm ಹ್ಯಾಂಡಲ್ಗಳನ್ನು 4-5 ಬ್ಯಾಂಕುಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಯುಪಿಐ ಚಾನೆಲ್ ಬಳಕೆಯನ್ನ ಪರಿಶೀಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಗೆ ಸೂಚಿಸಿದೆ. ಪೇಟಿಎಂ ಅಪ್ಲಿಕೇಶನ್ನ ಯುಪಿಐ ಕಾರ್ಯಾಚರಣೆಗಳನ್ನ ಮುಂದುವರಿಸಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗುವ ಸಾಧ್ಯತೆಯನ್ನ ಪರಿಶೀಲಿಸುವಂತೆ ಆರ್ಬಿಐ ಎನ್ಪಿಸಿಐಗೆ ಕೇಳಿದೆ. ಮಾರ್ಚ್ 15, 2024 ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು … Continue reading BREAKING : ಪೇಟಿಎಂ ‘UPI’ ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ ‘NPCI’ಗೆ ‘RBI’ ಸೂಚನೆ