ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟೀಮ್ ಇಂಡಿಯಾದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕಡಿಮೆ ಅವಧಿಯಲ್ಲಿ ಐಪಿಎಲ್’ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಗೂಗ್ಲಿ ಬೌಲಿಂಗ್’ನಲ್ಲಿ ಪರಿಣಿತ ಎಂದು ಕರೆಯಲ್ಪಡುವ ಬಿಷ್ಣೋಯ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್’ಗಳನ್ನು ಸಹ ತೊಂದರೆಗೊಳಿಸಬಲ್ಲ ಬೌಲರ್. ಈ ಬೌಲರ್’ನ್ನ ರಾಜಸ್ಥಾನ ರಾಯಲ್ಸ್ ತಂಡವು ಹರಾಜಿನಲ್ಲಿ 7.20 ಕೋಟಿ ರೂಪಾಯಿಗೆ ಖರೀದಿಸಿತು. ಪಂಜಾಬ್ ಕಿಂಗ್ಸ್ ಜೊತೆ ಪದಾರ್ಪಣೆ (2020-2021) : 2020 ರ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ … Continue reading BREAKING ; ಜಾಕ್ ಪಾಟ್ ಹೊಡೆದ ‘ರವಿ ಬಿಷ್ಣೋಯ್’ ; 7.20 ಕೋಟಿ ರೂ.ಗೆ ರಾಜಸ್ಥಾನ ತಂಡಕ್ಕೆ ಸೇರ್ಪಡೆ |IPL Auction 2026
Copy and paste this URL into your WordPress site to embed
Copy and paste this code into your site to embed