BREAKING : ರಾಜ್ಯಸಭೆ ಚುನಾವಣೆ : ಉತ್ತರ ಪ್ರದೇಶದ 10 ಸ್ಥಾನಗಳ ಪೈಕಿ 8ರಲ್ಲಿ ‘ಬಿಜೆಪಿ’ಗೆ ಭರ್ಜರಿ ಗೆಲುವು

ನವದೆಹಲಿ : ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 8 ಸ್ಥಾನಗಳನ್ನ ಗೆದ್ದಿದೆ. ಇನ್ನು ಸಮಾಜವಾದಿ ಪಕ್ಷವು 2 ಸ್ಥಾನಗಳನ್ನು ಗಳಿಸಿದೆ. ಎಸ್ಪಿ ಶಾಸಕರ ಅಡ್ಡ ಮತದಾನದಿಂದ ಬಿಜೆಪಿ ಲಾಭ ಪಡೆದಿದ್ದು, 8ನೇ ಸ್ಥಾನವನ್ನು ವಶಪಡಿಸಿಕೊಂಡಿತು. #WATCH | Rajya Sabha elections | Uttar Pradesh Deputy CM Keshav Prasad Maurya says, "We had been saying from the beginning that all 8 … Continue reading BREAKING : ರಾಜ್ಯಸಭೆ ಚುನಾವಣೆ : ಉತ್ತರ ಪ್ರದೇಶದ 10 ಸ್ಥಾನಗಳ ಪೈಕಿ 8ರಲ್ಲಿ ‘ಬಿಜೆಪಿ’ಗೆ ಭರ್ಜರಿ ಗೆಲುವು